೧) ಸಂಗೀತ ಪರಿಶ್ರಮಕ್ಕೆ ಒಲಿವ ವಿದ್ಯೆಶಾರ್ಟ್ಕಟ್ ದಾರಿ ಶಾಶ್ವತವಲ್ಲ೨) ಸ್ವಯಂ ಘೋಷಿತ ‘ಪಂಡಿತ’ರೇನೀವೇನು ಸಾಧನೆ ಮಾಡಿದಿರಿ?೩) ಸಂಗೀತ ಒಲಿಯಲು ದನ ದುಡಿದಂತೆ ದುಡಿಯಬೇಕು -ಹೇಮಾ ವೆಂಕಟ್ ಸಂಗೀತಾ ಕಟ್ಟಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ನಾಲ್ಕೂವರೆ ದಶಕವೇ ಕಳೆದಿದೆ. ನಾಲ್ಕು ವರ್ಷದ ಬಾಲಕಿಯಾಗಿದ್ದಾಗಲೇ ಕಛೇರಿ ನೀಡಿದ ಇವರು ಇದುವರೆಗೆ ಏಳು ಸಾವಿರ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ೩೦೦ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನೆಲೆಗಾಯನ ನೀಡಿದ್ದಾರೆ, ಜಾನಪದ ಗೀತೆ, ಭಕ್ತಿಗೀತೆ, ಸುಗಮಸಂಗೀತ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಹೆಸರು ಮಾಡಿದವರು. … Continue reading ಸಂಗೀತಾ ‘ಕಟ್ಟಿ’ ದ ರಾಗಮಾಲಿಕೆ
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
Copy and paste this URL into your WordPress site to embed
Copy and paste this code into your site to embed