ಪುರಾತನ ಇಸ್ರೇಲ್ ನಲ್ಲಿ ವಾಸಿಸುತ್ತಿದ್ದ ಬತ್ ಶೀಬಾಳಿಗೆ ತನ್ನ ಸೌಂದರ್ಯದ ಅರಿವು ಚೆನ್ನಾಗಿಯೇ ಇತ್ತು. ಆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಕಾಳಜಿ ವಹಿಸುತ್ತಿದ್ದಳಂತೆ. ಆಗಿನ ಕಾಲದಲ್ಲಿ ಕುಲೀನ ಯೆಹೂದಿ ಸ್ತ್ರೀಯರು ತಮ್ಮ ಸಮಾಜದ ವೀರಾಗ್ರಣಿ ಪುರುಷರ ಭೋಗದ ವಸ್ತುವಿನಂತೆ ಬದುಕುತ್ತಿದ್ದರು. ಆದರೆ ಸಮಾಜದ ನೈತಿಕ ಕಟ್ಟುಪಾಡುಗಳು ಬಹಳ ಕಟ್ಟುನಿಟ್ಟಾಗಿ ಅನುಸರಿಸಲ್ಪಡುತ್ತಿದ್ದರಿಂದ ಮಹಿಳೆಯರು ಸಾಕಷ್ಟು ಸುರಕ್ಷತೆಯಲ್ಲೇ ಬದುಕುತ್ತಿದ್ದರು. ಬತ್ ಶೀಬಾಳ ತಂದೆ ಈಲಿಯಂ ತನ್ನ ಮಗಳನ್ನು ಬಹಳ ಪ್ರೀತಿಯಿಂದ ಸಾಕಿದ್ದನು. ಆದ್ದರಿಂದಲೇ ಆತ ತನ್ನ ಸೌಂದರ್ಯದ ಖನಿಯಂತಿದ್ದ ಮಗಳನ್ನು ಶ್ರೀಮಂತನಲ್ಲದಿದ್ದರು ವೀರನೆಂದು ಗುರುತಿಸಲ್ಪಟ್ಟಿದ್ದ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
2020 ವಿಶೇಷವಾದ ವರ್ಷ. ಕಷ್ಟ, ಬಾಧೆ, ನೋವು, ಬವಣೆ, ಬದಲಾವಣೆ, ಭಾವನೆ, ಸ್ಪಂದನೆ, ಚಿಂತನೆ, ವ್ಯವಸ್ಥೆ, ಅವಲಂಬನೆ, ಆಲೋಚನೆಗಳ ಜೊತೆಗೆ ವಾಸ್ತವಿಕತೆಯ ಅನುಭವ. ಭಾರತೀಯ ಸಂಸ್ಕೃತಿ, ಕೌಟುಂಬಿಕ ಮೌಲ್ಯಗಳು ಮುಂತಾದವುಗಳ ವೈವಿಧ್ಯತೆಗಳನ್ನು ಮನದಟ್ಟುಮಾಡಿಕೊಟ್ಟ ವರ್ಷವಿದು. ಕೊರೋನ ತಂದೊಡ್ಡಿದ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ವೈದ್ಯರು, ಪೋಲೀಸ್ ವ್ಯವಸ್ಥೆ, ಪೌರಕಾರ್ಮಿಕರು ಮುಂತಾದವರನ್ನು ವಾರಿಯರ್ಸ್ ಎಂದು ಆದರದಿಂದ ಗೌರವಿಸಿದ್ದೇವೆ, ಸನ್ಮಾನಿಸಿದ್ದೇವೆ. ಲಾಕ್ ಡೌನ್ ಸಮಯದಲ್ಲಿ ಎಲ್ಲಾ ರೀತಿಯ ಸಾಮಾಜಿಕ, ಆರ್ಥಿಕ, ವ್ಯವಹಾರಗಳು, ಕಾರ್ಪೊರೇಟ್ ಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದವು. ಈ ಸಮಯ ಕಾರ್ಮಿಕರಾದಿಯಾಗಿ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
– ಮಾನಸಪುತ್ರ ಸೈಕೋಸೊಮ್ಯಾಟಿಕ್ ಎಂಬುದು ಸರಳ ಭಾಷೆಯಲ್ಲಿ ಮನೋದೈಹಿಕ ಎಂದು ಕರೆಯಲಾಗುವ ಒಂದು ವಿಶಿಷ್ಟ ಪ್ರಕ್ರಿಯೆ. ಇದು ಅನೇಕ ದೈಹಿಕ ಅನುಕೂಲ, ಅನಾನುಕೂಲತೆಗಳಿಗೆ ಸುಸ್ಥಿತಿ-ದುಃಸ್ಥಿತಿಗಳಿಗೆ ಕಾರಣ ಎಂಬುದು ಇತ್ತೀಚಿನ ದಶಕಗಳಲ್ಲಿ ದೃಢಪಟ್ಟಿರುವ ವೈಜ್ಞಾನಿಕ ಸತ್ಯ. ಮನಃಶಾಸ್ತ್ರದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ನ ಕಾಲದಿಂದಲೂ ಪಾಶ್ಚಾತ್ಯ ವೈಜ್ಞಾನಿಕ ಸಮೂಹಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತ ಬಂದಿದೆ. ವಿಶೇಷವಾಗಿ ಭಾರತೀಯ ಪರಂಪರೆಯಲ್ಲಿ, ಭಾರತೀಯ ಅಧ್ಯಾತ್ಮ ವಿಜ್ಞಾನದಲ್ಲಿ ಮನಸ್ಸು ದೇಹದ ಮೇಲೆ ಬೀರುವ ಪ್ರಭಾವವನ್ನು ಅನಾದಿ ಕಾಲದಿಂದಲೂ ಕಂಡು ಕೊಂಡಾಗಿದೆ, ಮಾತ್ರವಲ್ಲದೆ ದೃಢಪಡಿಸಿಯೂ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಮುಂಜಾನೆ ಎಂದಿನಂತೆ ಅಲಾರ್ಮ್ ಶಬ್ದಕ್ಕೆ ಎಚ್ಚರವಾಯಿತು. ಎದ್ದು ಮುಖ ತೊಳೆದು ಬೆಡ್ ಮೇಲಿದ್ದ ಮೊಬೈಲನ್ನು ಕೈಗೆ ತಗೊಂಡು ಕಿಚನ್ಗೆ ಹೋಗ್ತಿದ್ದಂತೆ ವಾಟ್ಸಾಪ್ ನಲ್ಲಿ ಕಣ್ಣಾಡಿಸಿದೆ. ಎಂದಿನಂತೆ ಒಂದಿಷ್ಟು ಗುಡ್ ಮಾರ್ನಿಂಗ್ ಮೆಸೇಜ್ ಗಳು, ಇನ್ನೂ ಕೆಲವು ಜೋಕ್ ನ ಸಂದೇಶಗಳು. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಹೆಚ್ಚಿನ ಸಲ ವಾಟ್ಸಾಪ್ ನಲ್ಲಿ ಬರುವ ಜೋಕುಗಳು ‘ಪಾಪ’ ಗಂಡನ ಫಜೀತಿಯ ಬಗ್ಗೆಯೇ ಇರುತ್ತವೆ. ಮೊದಮೊದಲು ತುಂಬಾ ಬೇಜಾರಾಗುತ್ತಿದ್ದ ವಿಷಯವಿದು. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಕೂಡ ತುಂಬಾ seasoned […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
`ಮನವೊಂದು ಮರ್ಕಟ’ ಎಂದು ಪ್ರಾಜ್ಞರು ಹೇಳಿದ್ದಾರೆ. ಇದನ್ನು `ಮನಸ್ಸೊಂದು ನಮ್ಮೊಳಗಿರುವ ಮಂಗ’ ಎಂಬ ಸರಳ ಅರ್ಥದೊಂದಿಗೆ ಪರಿಚಯ ಮಾಡಿಕೊಳ್ಳಬಹುದು; ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುತ್ತ ನಮ್ಮ ಭಾವನೆಗಳ ಮೂಲವನ್ನು ಹುಡುಕುತ್ತ ನಮ್ಮ ರಾಗ-ದ್ವೇಷಗಳ ಸಾರವನ್ನು ಅರಸುತ್ತ ನಮ್ಮನ್ನು ನಾವು ತಿಳಿದುಕೊಳ್ಳುವ ಪ್ರಯತ್ನದ ಕಡೆ ಮೊದಲ ಹೆಜ್ಜೆಯನ್ನು ಹಾಕಬಹುದೇನೋ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಇಡೀ ಮಾನವ ಜಗತ್ತಿನ ಆಗುಹೋಗುಗಳಿಗೆ ಮನಸ್ಸು ಕಾರಣವಾಗಿದ್ದರೂ ಮನಸ್ಸೆಂಬುದು ಹೇಗಿದೆ? ಅದರ ಗುಣಗಳೇನು? ಅದು ಎಲ್ಲಿದೆ? ಯಾವ ಆಯಾಮದಲ್ಲಿ ವ್ಯಕ್ತವಾಗಿದೆ? ಅದರ ಇತಿಮಿತಿಗಳೇನು? ಅದು […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಈಗಿನ ಟಿ.ವಿ. ಸೀರಿಯಲ್ಗಳಲ್ಲಿ ಕಥೆಯೇ ಇರೊಲ್ಲ, ಇದ್ರೂ ಸರಿಯಾಗಿರೊಲ್ಲ. ಹೀಗಾಗಿ ಗಟ್ಟಿತನವೆಂಬುದು ಅಲ್ಲಿ ‘Out of coverage area’, ಮೌಲ್ಯವೆಂಬುದು ‘Not reachable’, ಸದಭಿರುಚಿಯಂತೂ ‘Does not exist’ ಎಂಬಂಥ ಪರಿಸ್ಥಿತಿ ರೂಪುಗೊಂಡಿದೆ. ಕಥೆ ಬರೆಯಲು ಗೊತ್ತಿಲ್ಲದಿದ್ದರೂ ಟಿ.ವಿ. ಸೀರಿಯಲ್ ಅಡ್ಡೆಯನ್ನು ಅಟಕಾಯಿಸಿಕೊಂಡಿರುವ ‘ಸೀರಿಯಲ್ ಕಿಲ್ಲರ್’ಗಳ ಸೀರಿಯಲ್ನ ಒಂದು ಎಪಿಸೋಡ್ ಇಲ್ಲಿದೆ…! ‘ಕಥೆಗೆ ಕಾಲಿಲ್ಲ’ ಅನ್ನೋದೊಂದು ಮಾತು ಚಾಲ್ತಿಯಲ್ಲಿದೆ. ಇಲ್ಲಿ ‘ಕಾಲಿಲ್ಲ’ ಎಂಬ ಪದವನ್ನು ‘ಕಾಲ ಇಲ್ಲ’ ಎಂದು ಅರ್ಥೈಸುವವರು ಕೆಲವರಿದ್ದಾರೆ. ಅಂದರೆ “ಕಥೆಯೊಂದು ನಿರ್ದಿಷ್ಟ ಕಾಲಘಟ್ಟದಲ್ಲಿ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
Kannada Short Story – “ಮಮ್ಮಾ…ಐ ವಾಂಟ್ ಟು ಟೆಲ್ ಯು ಸಮ್ಥಿಂಗ್” ದೀಪಾಲಿ ಹೇಳಿದಾಗ, ‘ಸಾರಿ ಪಾಪು, ಐ ಆ್ಯಮ್ ಬ್ಯುಸಿ ನೌ. ಡೋಂಟ್ ಡಿಸ್ಟರ್ಬ್ ಮಿ ಓವರ್ ಫೋನ್, ಮೀಟ್ ಯು ಇನ್ ದ ಇವೆನಿಂಗ್’ ಎಂದು ಅನು ಮಗಳಿಗೆ ಒಂದು ಹೂಮುತ್ತು ಕೊಟ್ಟು, ಮುಖ್ಯವಾದ ಟೆಂಡರ್ ಪ್ರಕ್ರಿಯೆ ಕೆಲಸಕ್ಕೆ ಆಫೀಸ್ಗೆ ಹೊರಟಳು. ದೀಪಾಲಿ 4 – 5 ದಿನದಿಂದ ತಾಯಿ ಬಳಿ ತನ್ನ ಸಮಸ್ಯೆ ಹೇಳಬೇಕು ಎಂದು ಕಾಯ್ತಾ ಇದ್ದಳು. ಆದ್ರೆ ಬ್ಯುಸಿನೆಸ್ನಲ್ಲೇ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಹುಡುಗಾ, ಅದೆಷ್ಟು ದಿನಗಳಾದವು ನಾವಿಬ್ಬರೂ ನಮಗಿಬ್ಬರಿಗೂ ಸಿಕ್ಕಿ, ಸಿಗೋದು ಅಂದ್ರೆ ನೀ ಅನ್ಕೊಂಡಿರೋ ಹಂಗಲ್ಲ ತುಂಬ ನೋಡಬೇಕು ಅನ್ನಿಸಿದಾಗೆಲ್ಲ ಕಣ್ಣು ಮುಚ್ಚಿದಾಗ ನೀನು ಕಾಣ ಸಿಗುತ್ತೀ ನೋಡು ಕಣ್ಣೊಳಗೆ ಇಳಿದು ಹೋದಷ್ಟು ಹತ್ತಿರ, ನಿನ್ನ ಎದೆಗೆ ನನ್ನ ನಾನೇ ಸುರುವಿಕೊಂಡಷ್ಟು ಹತ್ತಿರದಲ್ಲೇ ಸಿಗಬೇಕು, ದಯಮಾಡಿ ಇಂಥ ಭೇಟಿಯೊಂದಿರಲಿ ಹುಡುಗಾ, ಈ ಹೊಲಸು ವಿರಹವನ್ನ ಹನಿಯೂ ಬಿಡದಂತೆ ಬಳಿದು ಚಂದಿರನ ಭಿಕ್ಷೆಯ ತಟ್ಟೆಗೆ ಸುರಿದಿಟ್ಟು ಬಿಡುತ್ತೇನೆ, ಈ ಹಾಳು ಒಂಟಿತನದ ಹೆಣವನ್ನ ನೂರಾರು ಗಾವುದಗಳಷ್ಟು ದೂರಕ್ಕೆಲ್ಲಿಯಾದರೂ ಹುಗಿದು ಬಂದೇ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
“ಇದೇನ್ರೇ ಬಂದಿದೆ ರೋಗ ನಿಮಗೆ? ಯುಗಾದಿ ಹಬ್ಬದ ದಿನವಾದ್ರೂ ಲಕ್ಷಣವಾಗಿ ಸೀರೆ ಉಟ್ಕೊಳ್ಳೋದು ಬಿಟ್ಟು, ಸುಡುಗಾಡು ಜೀನ್ಸ್ ಪ್ಯಾಂಟು-ಟಿ-ಶರ್ಟು ಹಾಕ್ಕೊಂಡು ಓಡಾಡ್ತಿದ್ದೀರಲ್ಲಾ…?”- ಎಂಭತ್ತರ ಹರೆಯದ ಕಮಲಜ್ಜಿ ತನ್ನ ಮೊಮ್ಮಕ್ಕಳಿಗೆ ಗದರಿಕೊಂಡ ಪರಿಯಿದು. ಇದು ಕಮಲಜ್ಜಿಯ ಗೊಣಗಾಟವಷ್ಟೇ ಅಲ್ಲ, ಸೀರೆಗಿರುವ ಮಹತ್ವ ಹಾಗೂ ಔನ್ನತ್ಯವನ್ನು ಬಲ್ಲ ಯಾರೇ ಆದರೂ ಉದುರಿಸುವ ಆಣಿಮುತ್ತು. ಹೌದು, ‘ಸೀರೆ’ (Saree) ಎಂಬುದು ಕೇವಲ ವಸ್ತುವಷ್ಟೇ ಅಲ್ಲ, ಅದು ಹಬ್ಬ-ಹರಿದಿನದಂಥ ಶುಭಸಂದರ್ಭಗಳಲ್ಲಿ ಕಡ್ಡಾಯವಾಗಿ ಉಡಬೇಕಾದ ‘ಸಮವಸ್ತ್ರ’. ಅಷ್ಟೇ ಏಕೆ, ಅದು ಸಭ್ಯತೆಯ ಪ್ರತೀಕ, ನಮ್ಮ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಪುರಾಣಗಳಲ್ಲಿ ಕಂಡುಬರುವ ರಾಕ್ಷಸರು ಮತ್ತು ದೇವತೆಗಳು ಪುರಾಣ ಕಾಲದಲ್ಲಿ ಮಾತ್ರ ಏಕೆ ಇದ್ದರು, ಈಗ ಏಕೆ ಇಲ್ಲ? ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಬರುವುದು ಸಹಜ. ಮಕ್ಕಳಂತೂ ಇಂತಹ ಪ್ರಶ್ನೆಗಳನ್ನು ಕೇಳಿಯೇಬಿಡುತ್ತಾರೆ. ಇಂತಹ ಒಬ್ಬ ರಾಕ್ಷಸನಿದ್ದ, ಅವನು ಈ ರೂಪದಲ್ಲಿ ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ, ಯಾವುದೋ ಋಷಿಯ ಸಂಕಲ್ಪದಿಂದ ಭಗವಂತ ಬಂದ, ರಾಕ್ಷಸನನ್ನು ಸಂಹಾರ ಮಾಡಿದ, ಆನಂತರ ಶಾಂತಿ ನೆಲೆಸಿತು- ಈ ಕಥೆಗಳು ಪುನರಾವರ್ತನೆ ಆಗುತ್ತವೆ. ಹೆಸರುಗಳು ಬೇರೆ, ರಾಕ್ಷಸನ ರೂಪಗಳು ಬೇರೆ, ಆತನ ಕೀಟಲೆಗಳು ಬೇರೆ, […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಶಾಪಿಂಗ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಶಾಪಿಂಗ್ ಮಾಡೋಕೆ ಬಿಟ್ಟರೆ ಹಗಲು ರಾತ್ರಿಯ ಪರಿವೆಯಿಲ್ಲದೆ ಅದರಲ್ಲಿಯೇ ತಲ್ಲೀನರಾಗುತ್ತಾರೆ. ಅದಕ್ಕೆ ನಾನೂ ಹೊರತಲ್ಲ. ಅದರಲ್ಲಿಯೂ ಯಾವುದಾದರೂ ಪರವೂರಿಗೆ ಪ್ರಯಾಣ ಬೆಳೆಸಬೇಕಾಗಿ ಬಂದರಂತೂ ಮುಗಿಯಿತು, ಹೊಸ ಬಟ್ಟೆ, ಅದಕ್ಕೆ
ಬೊಜ್ಜು ಅಥವ ಸ್ಥೂಲಕಾಯ ಅನ್ನುವುದು, ಇತ್ತೀಚೆಗೆ ಜಗತ್ತಿನೆಲ್ಲೆಡೆಯ ಜನರಲ್ಲಿ ಕಂಡುಬರುತ್ತಿರುವ ಒಂದು ಆರೋಗ್ಯದ ಸಮಸ್ಯೆ. ಹೆಚ್ಚಿನ ಜನರಲ್ಲಿ ಕಂಡುಬರುವ ಬೊಜ್ಜಿನ ಸಮಸ್ಯೆಗೆ ಆನುವಂಶೀಯತೆಯೇ ಪ್ರಮುಖ ಕಾರಣ. ಇದರ ಜೊತೆಗೆ, ಪೌಷ್ಟಿಕಾಂಶವಿಲ್ಲದ ಆದರೆ ಹೆಚ್ಚಿನ ಕ್ಯಾಲೊರಿ ಒದಗಿಸುವ ಆಹಾರಗಳ ಸೇವನೆ ಹಾಗೂ ಕಡಿಮೆ ವ್ಯಾಯಾಮ ಅಥವ ವ್ಯಾಯಾಮವನ್ನೇ ಮಾಡದೇ ಇರುವ ಜಡತ್ವದ ಜೀವನಶೈಲಿಯೂ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ. (Fat Loss) ದುರದೃಷ್ಟವಶಾತ್ ಈ ಜಂಕ್ ಫುಡ್ ಸೇವನೆಯನ್ನು ಅವುಗಳ ತಯಾರಿಕಾ ಕಂಪನಿಗಳು ಅತಿಯಾಗಿ ಉತ್ತೇಜಿಸುತ್ತಿವೆ, ಜನ ಅಂಥದ್ದನ್ನು ಹೆಚ್ಚು […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಪುರಾತನ ಇಸ್ರೇಲ್ ನಲ್ಲಿ ವಾಸಿಸುತ್ತಿದ್ದ ಬತ್ ಶೀಬಾಳಿಗೆ ತನ್ನ ಸೌಂದರ್ಯದ ಅರಿವು ಚೆನ್ನಾಗಿಯೇ ಇತ್ತು. ಆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಕಾಳಜಿ ವಹಿಸುತ್ತಿದ್ದಳಂತೆ. ಆಗಿನ ಕಾಲದಲ್ಲಿ ಕುಲೀನ ಯೆಹೂದಿ ಸ್ತ್ರೀಯರು
ಬೊಜ್ಜು ಕರಗಿಸಿ, ಆರೋಗ್ಯ ಗಳಿಸಿ | Kannada Magazine
ಬೊಜ್ಜು ಅಥವ ಸ್ಥೂಲಕಾಯ ಅನ್ನುವುದು, ಇತ್ತೀಚೆಗೆ ಜಗತ್ತಿನೆಲ್ಲೆಡೆಯ ಜನರಲ್ಲಿ ಕಂಡುಬರುತ್ತಿರುವ ಒಂದು ಆರೋಗ್ಯದ ಸಮಸ್ಯೆ. ಹೆಚ್ಚಿನ ಜನರಲ್ಲಿ ಕಂಡುಬರುವ ಬೊಜ್ಜಿನ ಸಮಸ್ಯೆಗೆ ಆನುವಂಶೀಯತೆಯೇ ಪ್ರಮುಖ ಕಾರಣ. ಇದರ
ಶಾಪಿಂಗ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಶಾಪಿಂಗ್ ಮಾಡೋಕೆ ಬಿಟ್ಟರೆ ಹಗಲು ರಾತ್ರಿಯ ಪರಿವೆಯಿಲ್ಲದೆ ಅದರಲ್ಲಿಯೇ ತಲ್ಲೀನರಾಗುತ್ತಾರೆ. ಅದಕ್ಕೆ ನಾನೂ ಹೊರತಲ್ಲ.
ರಾಕ್ಷಸರಿದ್ದಾರೆ… ಎಚ್ಚರ! | Kannada Magazine
ಪುರಾಣಗಳಲ್ಲಿ ಕಂಡುಬರುವ ರಾಕ್ಷಸರು ಮತ್ತು ದೇವತೆಗಳು ಪುರಾಣ ಕಾಲದಲ್ಲಿ ಮಾತ್ರ ಏಕೆ ಇದ್ದರು, ಈಗ ಏಕೆ ಇಲ್ಲ? ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಬರುವುದು ಸಹಜ. ಮಕ್ಕಳಂತೂ
ಸೀರೆಯುಟ್ಟ ನೀರೆ, ಎಲ್ಲರ ಮನಸೂರೆ….
“ಇದೇನ್ರೇ ಬಂದಿದೆ ರೋಗ ನಿಮಗೆ? ಯುಗಾದಿ ಹಬ್ಬದ ದಿನವಾದ್ರೂ ಲಕ್ಷಣವಾಗಿ ಸೀರೆ ಉಟ್ಕೊಳ್ಳೋದು ಬಿಟ್ಟು, ಸುಡುಗಾಡು ಜೀನ್ಸ್ ಪ್ಯಾಂಟು-ಟಿ-ಶರ್ಟು ಹಾಕ್ಕೊಂಡು ಓಡಾಡ್ತಿದ್ದೀರಲ್ಲಾ...?”- ಎಂಭತ್ತರ ಹರೆಯದ ಕಮಲಜ್ಜಿ ತನ್ನ
Changes!
Inspires
Ideas
ಬದುಕಲು ಮರೆತವರು! ಇಂದಿನ ಯುವಜನಾಂಗ `ಕೆರಿಯರ್’ ಅಂಬೋ ತಿರುಗಣೆಯಲ್ಲಿ ಗಿರಗಿರ ಸುತ್ತುತ್ತಿದೆ. ಉನ್ನತ ಶಿಕ್ಷಣ ಮುಗಿಸಿ ಸಂಬಳದ ಪ್ಯಾಕೇಜ್ ಬಗ್ಗೆ ಮಾತಾಡುವ ಸೀನಿಯರ್ಗಳು ಟೀನೇಜಿಗರ ಕಣ್ಣಲ್ಲಿ ಹೀರೋಗಳು. ವಾರವಿಡೀ ದುಡಿ, ವಾರಾಂತ್ಯದಲ್ಲಿ ಕುಡಿ, ಮಜಾ ಮಾಡು ಎನ್ನುವುದೇ ಅವರ ಧ್ಯೇಯವಾಕ್ಯ. ದುಡಿಯುವ
ಅನ್ವಿತಾ ಕಾಲೇಜಿಗೆ ನಡೆದುಕೊಂಡು ಹೋಗುವುದಿಲ್ಲ, ಸ್ಪೋರ್ಟ್ಸ್ ಕಾಂಪೆಟಿಶನ್ ಗಳಲ್ಲಿ ಭಾಗವಹಿಸೋದಿಲ್ಲ, ಆಕೆಗೆ ಸ್ವಿಮ್ಮಿಂಗ್ ಇಷ್ಟ ಇಲ್ಲ, ಹಾಗೇ ಯಾವುದೇ ಬೀದಿ ಶಾಪಿಂಗ್ ಅಥವ ಮೇಳಗಳಿಗೆ ಹೋಗಲು ಆಕೆ ಸುತಾರಾಂ ಒಪ್ಪುವುದಿಲ್ಲ. ಹಾಗೆ ಹೊರಗೆ ಹೋದರೆ ಹುಡುಗರು ಚೇಷ್ಟೆ ಮಾಡುತ್ತಾರೆ ಅಥವ ಸಮಾಜ ಘಾತುಕರು
ಇಂಗ್ಲಿಷ್ ಭಾಷೆಯಲ್ಲಿ ಬೇರೆ ಭಾಷೆಯ ಪದಗಳಿರುವುದು ಮತ್ತು ಇಂಗ್ಲಿಷ್ ಮತ್ತು ಅನೇಕ ಬೇರೆ ಭಾಷೆಗಳು ಒಂದೇ ಲಿಪಿಯನ್ನು ಬಳಸುವುದರಿಂದ ಅವೆಲ್ಲ ಪದಗಳು ಬೇರೆ ಬೇರೆ ಭಾಷೆಗಳವಾಗಿದ್ದರೂ ವ್ಯತ್ಯಾಸ ಇಲ್ಲದಂತೆ ಕಾಣುವುದು ಕೂಡ ಅನೇಕ ಸಮಸ್ಯೆಯನ್ನು ಉಂಟು ಮಾಡುತ್ತದೆ. ಈಗಿನ ಕಾಲದಲ್ಲಿ ಅನೇಕ ಮಂದಿ ಮನೆಯಿಂದ ಹೊರಗೆ ಉಪಾಹಾರ ಗೃಹಗಳಲ್ಲಿ ತಿಂಡಿ ತಿನಿಸು ತಿನ್ನುತ್ತಾರೆ, ವಿಹಾರಕ್ಕೆಂದೂ ಇಂಥಾ ಜಾಗಗಳಿಗೆ ಹೋಗುತ್ತಾರೆ. ಅನೇಕ ಮಂದಿ ಇಂಗ್ಲಿಷ್ ಭಾಷೆಯ ಪದ restaurant ಆನ್ನು ಬಳಸುತ್ತಾರೆ. ಕೆಲವರು ರೆಸ್ಟೋರೆಂಟ್ ಅಂದರೆ ಇನ್ನು ಕೆಲವರು […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
How to make Kodagu Otti – ಕೊಡಗಿನ ವಿಶೇಷ ಒಟ್ಟಿ ಹೇಗೆ ಮಾಡೋದು ಗೊತ್ತಾ? ಈ ವಿಡಿಯೋ ನೋಡಿ ಕಲಿಯಿರಿ ಮತ್ತು ಮಾಡಿ ಸವಿಯಿರಿ.
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
Gahanamag
Kannada Monthly Magazine
ಸ್ತೀ ಎಂದರೆ ಅಷ್ಟೇ ಸಾಕೆ? – ಲಿಂಗ ಸಮಾನತೆಯತ್ತ ಒಂದು ದೃಷ್ಟಿಕೋನ | Kannada Magazine
ನಾವು ಹೆಣ್ಣಾಗಿ ಹುಟ್ಟಿದಾಗ ಯಾರಿಗೆ ಖುಷಿ ಆಗಿತ್ತು? ನೆನಪು ಇದೆಯೇ? ಕುಟುಂಬದಲ್ಲಿ ಗರ್ಭಿಣಿಯೊಬ್ಬಳು ಇದ್ದರೆ, ಜನ ಆಶಿಸುವುದು ಗಂಡು ಮಗುವನ್ನೋ? ಅಥವಾ ಹೆಣ್ಣು ಮಗುವನ್ನೋ? ದುರದೃಷ್ಟವಶಾತ್, ಸುಸಂಸ್ಕೃತ, ಸುಶಿಕ್ಷಿತ ವರ್ಗದವರೂ ಸಹ ಇವತ್ತಿಗೂ ಹೆಣ್ಣು ಮಗು ಬೇಡ, ಗಂಡು ಮಗು ಬೇಕು ಎಂದು ಬಯಸುತ್ತಾರೆ! ಹಾಗಾಗಿ ಹೆಣ್ಣುಮಕ್ಕಳು ಮಂಗಳಯಾನಕ್ಕೆ ಹೋದರೂ ಅಥವಾ ದೇಶದ ಪ್ರಧಾನಿಯೇ ಆದರೂ, 100 ವರ್ಷಗಳ / 1000 ವರ್ಷಗಳ ಹಿಂದೆ ಅನಕ್ಷರಸ್ಥರು ಹಾಗೂ ಅಸಂಘಟಿತರು ಇದ್ದ ಸ್ಥಿತಿಗೂ, ಈಗಿನ ಸ್ಥಿತಿಗೂ ಆಗದ ಬದಲಾವಣೆಯ […]
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ಕಾಲ ಮಿಂಚಿತ್ತು… | Kannada Short Story
Kannada Short Story - "ಮಮ್ಮಾ...ಐ ವಾಂಟ್ ಟು ಟೆಲ್ ಯು ಸಮ್ಥಿಂಗ್” ದೀಪಾಲಿ ಹೇಳಿದಾಗ, ‘ಸಾರಿ ಪಾಪು, ಐ ಆ್ಯಮ್ ಬ್ಯುಸಿ ನೌ. ಡೋಂಟ್ ಡಿಸ್ಟರ್ಬ್ ಮಿ ಓವರ್ ಫೋನ್, ಮೀಟ್ ಯು ಇನ್ ದ ಇವೆನಿಂಗ್’ ಎಂದು ಅನು
Address
No 808, 1st Floor, 9th Main, 18th Cross,
3rd Block, Jayanagar
Bengaluru - 560011
Karnataka
Work inquires
Interested working with us?
gahana.magazine@gmail.com
Subscribe Enquiry
Copyright © 2023 - Gahanamag. All rights reserved.