‘ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ’
ದಾವಣಗೆರೆ ಮೂಲದ ಬುದ್ಧಿವಂತ ಮತ್ತು ಪ್ರತಿಭಾವಂತ ನಟಿ ಭಾವನಾ (Bhavana Ramanna) ಸಹಜ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಹೆಸರಾದವರು. ಉತ್ತಮ ಭರತನಾಟ್ಯ ಕಲಾವಿದೆ. ಸದ್ಯ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ತಮ್ಮ ಸಿನಿಮಾ, ರಾಜಕೀಯ ಜೀವನದ ಬಗ್ಗೆ “ಗಹನ”ದ ಜೊತೆ ಮಾತನಾಡಿದ್ದಾರೆ. ಸದ್ಯ ನಾನು ಯಾವುದೇ ಸಿನಿಮಾದಲ್ಲಿ ತೊಡಗಿಕೊಂಡಿಲ್ಲ, ಅದರರ್ಥ ಆಫರ್ ಇಲ್ಲ ಎಂದಲ್ಲ. ಈಗಲೂ ಆಫರ್ ಗಳು ಬರುತ್ತಿವೆ. ಆದರೆ, ನನಗೆ ಇಷ್ಟವಾಗುವ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ. ಕೆಲವರು ಅಮ್ಮನ ಪಾತ್ರ, ಅಕ್ಕನ ಪಾತ್ರ ಮಾಡಲು ಕೇಳುತ್ತಾರೆ. ಆದರೆ, […]