ಶಿವ ಬಸವ ಜಯಂತಿ
ಬಸವ ಜಯಂತಿ : ಜಗದ್ಗುರು ಬಸವೇಶ್ವರರು ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿದ ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಹಾಗು ಲಿಂಗಾಯತ ಸಮುದಾಯದ ಸ್ಥಾಪಕರಾಗಿದ್ದಾರೆ. ಲಿಂಗ ಭೇದ, ಜಾತಿ ಭೇದವನ್ನು ವಿರೋಧಿಸಿ, ಮೂಢ ನಂಬಿಕೆಗಳನ್ನು, ಮೌಢ್ಯವನ್ನು ಖಂಡಿಸಿದ ಇವರು ಸಮಾಜದಲ್ಲಿ ಎಲ್ಲರಿಗೂ ಸಮಾನತೆಯನ್ನ ಪ್ರತಿಪಾದಿಸಿ ಅದರಂತೆ ಬದುಕಿ ತೋರಿಸಿದವರು. “ಕಾಯಕವೇ ಕೈಲಾಸ” ಎಂಬ ಇವರ ಉಕ್ತಿ ಸಾರ್ವಕಾಲಿಕ ಸತ್ಯವಾಗಿದೆ ಅದನ್ನು ಅರಿತು ನಾವೆಲ್ಲ ನಮ್ಮ ಜೀವನದಲ್ಲಿ ನಿಜವಾಗಿಯು ಸ್ವರ್ಗಕ್ಕಿರುವ ದಾರಿ ಬರಿದೇ ಡಾಂಭಿಕ ಭಕ್ತಿ, ತೋರಿಕೆಯ ದಾನ, ಧರ್ಮ, ವೃತ, ಆಚರಣೆಗಳಲ್ಲಿ […]