ಆನ್ ಲೈನ್ ಶಿಕ್ಷಣ ಸೂಕ್ತವೇ ? | Online Education
“ಮಕ್ಕಳು ಕೇವಲ ತಮ್ಮ ಪೋಷಕರವಂಶದಮುಂದುವರಿಕೆಮಾತ್ರವಲ್ಲದೇ,ಸಮಾಜದಭಾಗವಾಗಿದ್ದುದೇಶದಆಸ್ತಿಕೂಡಆಗಿರುವಕಾರಣದಿಂದಾಗಿ, ದೇಶದಭವಿಷ್ಯದಪ್ರಜೆಯಾಗಿರುವ ಮಕ್ಕಳ ಶಿಕ್ಷಣದಬಗ್ಗೆಸರ್ಕಾರಪೋಷಕರಿಗಿಂತಹೆಚ್ಚುಆಸಕ್ತಿಯನ್ನುತೋರಿಸಬೇಕಾಗುತ್ತದೆ;ಮತ್ತುಶಿಕ್ಷಣದಬಗ್ಗೆಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗುತ್ತದೆ” ಈಗ ಆನ್ ಲೈನ್ ಎಜುಕೇಶನ್ ಸೂಕ್ತವೇ, ಇಲ್ಲ ತರಗತಿಯಲ್ಲಿನ ಶಿಕ್ಷಣ ಸೂಕ್ತವೇ ಎನ್ನುವುದರ ಬಗ್ಗೆ ಒಂದು ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ, ಯಾವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಮತ್ತು ಯಾವುದರಿಂದ ನಷ್ಟ ಹೆಚ್ಚು ಎನ್ನುವುದು ಇಲ್ಲಿರುವ ಮುಖ್ಯ ವಿಚಾರ. ಶಿಕ್ಷಣವನ್ನು ನೀಡಬೇಕೆನ್ನುವ ಒಂದೇ ಕಾರಣದಿಂದಾಗಿ ಶಿಕ್ಷಣ ನೀಡುವ ಸೋಗು ಹಾಕಿಕೊಳ್ಳುವುದು ಇಲ್ಲಿ ಕಾಣುತ್ತಿರುವ ವಿಚಾರ. ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣ ಅವಶ್ಯಕ ಮತ್ತು ಯಾವುದರಿಂದ ಪ್ರಯೋಜನ […]