gahana logo

Gahana Magazine

₹199/ Year

ARCHIVES

ವಿಶೇಷ

Amazing News & Article

ಚಕ್ಕಂದ ಚೆಲ್ಲಾಟ

ಪುಳಕದ ಸಲ್ಲಾಪ ಫ್ಲರ್ಟಿಂಗ್! ಫ್ಲರ್ಟಿಂಗ್ (Flirting) ಎಂದರೆ ಹೆಣ್ಣು-ಗಂಡಿನ ನಡುವಿನ ತಾತ್ಕಾಲಿಕ ಪ್ರೇಮಾಕರ್ಷಣೆ. ಇದರಲ್ಲಿ ಭಾವುಕತೆಯ ತೂಕ ಕಡಿಮೆ; ಬಾಹ್ಯ ಆಕರ್ಷಣೆ ಹೆಚ್ಚು. ಕಣ್ಸನ್ನೆ, ಮೆಚ್ಚುಗೆಯ ಮಾತು, ಹಿತವಾದ ಸ್ಪರ್ಶ, ಚಕ್ಕಂದದಿOದ ಆರಂಭಗೊOಡು ಕಾಮದವರೆಗೂ ಸಲೀಸಾಗಿ ಕೊಂಡೊಯ್ಯಬಲ್ಲದು ಈ ಫ್ಲರ್ಟಿಂಗ್ ಎಂಬ ಸಲ್ಲಾಪ! *** ಒಂದು ಧಾರಾವಾಹಿ ನಾಯಕಿಯ ಬಳಿ ನಾಯಕ ಅದೂ ಇದೂ ಮಾತಾಡುತ್ತ, ಟಾಂಗ್ ಕೊಡುತ್ತ, ಕಾಲೆಳೆಯುತ್ತ, ಅವಳ ಅಂದವನ್ನು ಹೊಗಳುತ್ತ, ಮುಂಗುರಳನ್ನು ಗಮನಿಸುತ್ತ, ಕುಡಿಗಣ್ಣ ನೋಟದಲ್ಲಿ ಅವಳು ತನ್ನನ್ನು ಗಮನಿಸಿದಳು ಎಂದು ತಿಳಿದಾಗ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಮಹಿಳೆ, ಮನೆಗೆಲಸ ಮತ್ತು ಮರೆತ ಸಂಬಳ!

ನಿಮಗೆಲ್ಲ ಮನೆ, ಮನೆಯವರ ಆರೈಕೆ, ಕಾಳಜಿ ವಹಿಸುತ್ತಾ ಜೀವನ ಸವೆಸುವ ಹೆಣ್ಣುಮಕ್ಕಳ ಬಗ್ಗೆ ಏನೋ ಹೇಳಬೇಕೆನ್ನಿಸುತ್ತಿದೆ. ಆಕೆಯ ಸಾಮರ್ಥ್ಯ ಏನು? ಮನೆಯಲ್ಲಿ ಅವಳು ಏನೇನು ಮಾಡುತ್ತಾಳೆ? ಇಷ್ಟೆಲ್ಲ ಮಾಡಿದರೂ ಆಕೆಗೆ ಸಿಗುವ ಬೆಲೆ ಏನು? ಮನೆಯಲ್ಲಿ ಆಕೆಗಿರುವ ಗೌರವ ಏನು? ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು. ಇದಕ್ಕಾಗಿ, `ಸಂಬಳವೇ ಇಲ್ಲದೆ ದುಡಿಯುವ ಹೆಣ್ಣುಮಗಳೇ’ ನನ್ನ ಕಡೆಯಿಂದ ನಿನಗೆ ಇದೋ ಒಂದು ಪತ್ರ. ಪ್ರಿಯಸಖಿ, ನನ್ನ ಕಡೆಯಿಂದ ನಿನಗಿದೋ ಪ್ರಣಾಮಗಳು! ನಿನಗೆ ನಿನ್ನ ಸಾಮರ್ಥ್ಯದ ಅರಿವಿದೆಯೋ ಇಲ್ಲವೋ ನನಗೆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಚಕ್ಕಂದ ಚೆಲ್ಲಾಟ ಪುಳಕದ ಸಲ್ಲಾಪ  ಫ್ಲರ್ಟಿಂಗ್! 

ಫ್ಲರ್ಟಿಂಗ್ ಎಂದರೆ ಹೆಣ್ಣು-ಗಂಡಿನ ನಡುವಿನ ತಾತ್ಕಾಲಿಕ ಪ್ರೇಮಾಕರ್ಷಣೆ. ಇದರಲ್ಲಿ ಭಾವುಕತೆಯ ತೂಕ ಕಡಿಮೆ; ಬಾಹ್ಯ ಆಕರ್ಷಣೆ ಹೆಚ್ಚು. ಕಣ್ಸನ್ನೆ, ಮೆಚ್ಚುಗೆಯ ಮಾತು, ಹಿತವಾದ ಸ್ಪರ್ಶ, ಚಕ್ಕಂದದಿAದ ಆರಂಭಗೊAಡು ಕಾಮದವರೆಗೂ ಸಲೀಸಾಗಿ ಕೊಂಡೊಯ್ಯಬಲ್ಲದು ಈ ಫ್ಲರ್ಟಿಂಗ್ ಎಂಬ ಸಲ್ಲಾಪ!  *** ಒಂದು ಧಾರಾವಾಹಿ. ನಾಯಕಿಯ ಬಳಿ ನಾಯಕ ಅದೂ ಇದೂ ಮಾತಾಡುತ್ತ, ಟಾಂಗ್ ಕೊಡುತ್ತ, ಕಾಲೆಳೆಯುತ್ತ, ಅವಳ ಅಂದವನ್ನು ಹೊಗಳುತ್ತ, ಮುಂಗುರಳನ್ನು ಗಮನಿಸುತ್ತ, ಕುಡಿಗಣ್ಣ ನೋಟದಲ್ಲಿ ಅವಳು ತನ್ನನ್ನು ಗಮನಿಸಿದಳು ಎಂದು ತಿಳಿದಾಗ ಸುಳ್ಳು ಸುಳ್ಳೇ ಗಂಭೀರನಾಗುತ್ತ ಅನೇಕ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ರಷ್ಯಾದ ರಾಣಿ – ಕ್ಯಾಥೆರಿನ್ ದ ಗ್ರೇಟ್

ರಷ್ಯಾ ದೇಶದ ಇತಿಹಾಸದಲ್ಲಿ ಗ್ರೇಟ್ ಎಂದು ಕರೆಸಿಕೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆ. ಅದರಲ್ಲಿ ಗ್ರೇಟ್ ಎಂದು ಕರೆಸಿಕೊಂಡ ಏಕೈಕ ಮಹಿಳೆ ಕ್ಯಾಥರಿನ್ ದ ಗ್ರೇಟ್. ರಷ್ಯನ್ ಭಾಷೆಯಲ್ಲಿ ಯೆಕತರಿನ ಎಂದು ಕರೆಯಲ್ಪಟ್ಟ ಕ್ಯಾಥರಿನ್ ‘ಸೋಫಿಯಾ’ ಎಂಬ ಹೆಸರಿನವಳಾಗಿ ಜರ್ಮನಿಯ ಒಂದು ಸಣ್ಣ ಅರಸು ಕುಟುಂಬದಲ್ಲಿ ಜನಿಸಿದಳು. ಆಗ ಪ್ರಷ್ಯಾ ಎಂದು ಕರೆಸಿಕೊಂಡಿದ್ದ ಜರ್ಮನ್ ದೇಶದ ಆ ಭಾಗದಲ್ಲಿ ಆಕೆಯ ತಂದೆ ಒಬ್ಬ ಸಣ್ಣ ಪ್ರಮಾಣದ ರಾಜಕುಮಾರನಾಗಿದ್ದ. ಆದರೆ ಆತ ಯಾವುದೇ ರಾಜ್ಯ ಆಳುತ್ತಿರಲಿಲ್ಲ. ಆತ ಆ ರಾಜ್ಯದ ಒಬ್ಬ ಸೇನಾಪತಿಯಾಗಿದ್ದ. ಕ್ಯಾಥರಿನ್ ಳ ತಾಯಿ ಜೋಆನ್ನಾಳಿಗೆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES