ಮೈನೆರೆದರೆ ಮೆರವಣಿಗೆ ಬೇಕೆ?
ಹಿಂದೊಂದು ಕಾಲವಿತ್ತು. ಮನೆಯಲ್ಲಿನ ಹೆಣ್ಣುಮಗಳು ಮೈ ನೆರೆದಳೆಂದರೆ ತಾಯಿಯಾದವಳ ಎದೆಯಲ್ಲಿ ತುಸು ಸಂಭ್ರಮದ ಜತೆಗೆ ಸಣ್ಣದೊಂದು ಆತಂಕ. ಇಷ್ಟು ದಿನ ಅಲ್ಲಿ ಇಲ್ಲಿ ಹಾರಾಡಿ, ಕುಣಿದಾಡಿದವಳಿಗೆ ಸಡನ್ನಾಗಿ ಬ್ರೇಕ್ ಹಾಕಿದಂತೆ ಪರಿಸ್ಥಿತಿ. ಅರೇ.. ಏನೋ ಆಗಬಾರದ್ದು ಆಗಿ ಹೋಗಿಬಿಟ್ಟಿದೆ ಎಂಬಂಥ ಭಾವವೊಂದು ಹೆಣ್ಣಿನೊಳಗೂ ಹುಟ್ಟುತ್ತದೆ. ಮುಟ್ಟೆಂದರೆ ಅಸ್ಪ್ರಶ್ಯ, ಅಶುದ್ಧ ಎಂಬ ಭಾವವೊಂದು ಆಗಲೇ ಆ ಎಳೆ ಮನಸ್ಸಿನಲ್ಲಿ ಚಿಗುರೊಡೆಯಲು ಶುರುವಾಗಿ ಗಟ್ಟಿಯಾಗಿ ಬೇರೂರಿ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಋತುಮತಿಯಾದಳೆಂದರೆ ಹೆಣ್ಣೊಬ್ಬಳು ಸಂತಾನೋತ್ಪತಿಗೆ ತಯಾರಾದಳು ಎಂದರ್ಥ. ಹಿಂದೆಲ್ಲಾ ತೀರಾ […]