ನನಗೆ ಸಾಮಾಜಿಕ ಸೇವೆಯ ನಂಟು ಕಾಲೇಜು ದಿನಗಳಲ್ಲೇ ಇತ್ತು. ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ನಾನು ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದೆ. ಆಗಷ್ಟೇ ಸಿಇಟಿ ಶುರುವಾಗಿತ್ತು. ಆದರೆ ಬಡ ವಿದ್ಯಾರ್ಥಿಗಳಿಗೆ ಸಿಇಟಿಗಾಗಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸಿಇಟಿ ಕೋಚಿಂಗ್ ಕ್ಲಾಸ್ ಆಯೋಜಿಸಿದ್ದೆವು. ನಮಗೆ ಪಾಠ ಮಾಡಿದ್ದ ಅರ್ಹ ಉಪನ್ಯಾಸಕರನ್ನು ತರಬೇತಿ ಕೊಡಲು ಆಹ್ವಾನಿಸುತ್ತಿದ್ದೆವು. ಹೆಣ್ಣುಮಕ್ಕಳಿಗೆ ಕರಾಟೆ ತರಗತಿ ಕೂಡಾ ನಡೆಸಿದ್ದೆವು. ಕಾಲೇಜು ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ಮುಂತಾದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದೆ. ಆಗ ಅನಂತಕುಮಾರ್ […]
ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.
ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.