gahana logo

Gahana Magazine

₹199/ Year

ARCHIVES

May 16, 2023

Amazing News & Article

ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ..

ಮಹಿಮಾ ಈ ಬಾರಿ ಹಿತ್ತಲಹಳ್ಳಿಯಲ್ಲಿ ಮೆಡಿಕಲ್ ಕ್ಯಾಂಪ್ ಇದೆ. ಇಷ್ಟಇದ್ದರೆ ಹೋಗಬಹುದು ಇಲ್ಲಾ ನಿತಿನ್ ರೆಡಿ ಇದ್ದಾನೆ. ಲೇಡೀಸ್ ಇಷ್ಯು ಏನಾದರೂ ಇದ್ದಲ್ಲಿ ಬೇಡಬಿಡು’ ಎನ್ನುತ್ತಿದ್ದ ಡಾಕ್ಟರ್ ಮೋಹನ್ ಕುಮಾರ್ ಮಾತನ್ನು ಅರ್ಧದಲ್ಲೇ ನಿಲ್ಲಿಸಿ ‘ ಎಕ್ಸಾಟ್ ಎಲ್ಲಿ ಬರತ್ತೆ ಆ ಊರು?’ ಎಂದಿದ್ದೆ. ‘ ಅದು ಮಲೆನಾಡಿನ ಪುಟ್ಟಹಳ್ಳಿ. ಸರಿಯಾದ ವ್ಯವಸ್ಥೆ ಯಾವುದೂ ಅಲ್ಲಿಲ್ಲ. ಅದಕ್ಕೆ ಅಲ್ಲಿ ಒಂದು ಕ್ಯಾಂಪ್ ನಡೆಸೋಣ ಅಂತ ಇದ್ದೀವಿ’. ತಕ್ಷಣವೇ ಒಪ್ಪಿಕೊಂಡು ಬಿಟ್ಟೆ.ಹೊರಡುವ ತಯಾರಿ ಭರದಿಂದ ನಡೆದಿದೆ. ಮತ್ತೊಮ್ಮೆ ಗೂಗಲ್ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ರಂಗಮoಚಕೆ ಬಂದ ಚಕೋರಿ!

ರಂಗಮOಚವೆOದರೆ ರಂಗಸ್ಥಳ. ಬಣ್ಣ ಹಚ್ಚಿ ನಾಟಕದ ರಂಗಸ್ಥಳವೇರಿ ಬದುಕು ಕಟ್ಟಿಕೊಳ್ಳುವುದು ಮಹಿಳೆಯರಿಗೆ ಸುಲಭವಲ್ಲ. ಆಕೆ ಅತಿ ಭಾವುಕಳಾದರೆ ರಂಗಭೂಮಿ ಒಂದು ಹಳ್ಳ. ವೈಯಕ್ತಿಕ ವ್ಯಕ್ತಿತ್ವ ಹಾಗೂ ಪಾತ್ರವನ್ನು ನಾಜೂಕಾಗಿ ಬೇರ್ಪಡಿಸಿ ಬುದ್ಧಿವಂತಿಕೆಯಿOದ ನಡೆದರೆ ಅಲ್ಲೂ ಜೀವನವಿದೆ. ನಾಟಕದ ನಟಿಯೆಂದರೆ ಬಿಟ್ಟಿ ಮಾತುಗಳ ಬಾಣ ತೂರಿ ಬರುತ್ತಲೇ ಇರುತ್ತದೆ. ಅದಕ್ಕವಳು ಕಿವಿಗೊಡದೇ ಮುಂದೆ ಸಾಗಬೇಕು. ರಂಗಭೂಮಿಯಿOದ ಬದುಕಿನ ಎತ್ತರಕ್ಕೆ ಏರಿದವರೂ ಇದ್ದಾರೆ ! **** ಅವಳು ೧: ಮೈ ತುಂಬ ಜರಿ ಇರುವ ಭಾರವಾದ ಸೀರೆ ಉಟ್ಟು ಮುಗಿದಿತು.್ತ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES