gahana logo

Gahana Magazine

₹199/ Year

ARCHIVES

March 11, 2023

Amazing News & Article

ಸಾಲದಿಂದ ಸಾಲವನ್ನು ಕಳೆದರೆ ಸಾಲವೇ ಉಳಿಯುವುದು!

ಸೊನ್ನೆಗೆ ಸೊನ್ನೆಯನ್ನು ಸೇರಿಸಿದರೆ ಸೊನ್ನೆಯೇ ಉಳಿಯವುದು’ ಎನ್ನುತ್ತದೆ ಸಂಸ್ಕೃತ ಗಾದೆ. ಸಾಲದಿಂದ ಸಾಲವನ್ನು ಕಳೆದರೆ ಉಳಿಯುವುದು ಸಾಲವೇ ಎನ್ನುವುದು ಸಾಲಿಗರ ತಗಾದೆ. ಸಾಲದ ಸುಳಿಯೇ ಹಾಗೆ. ಒಮ್ಮೆ ಅದರೊಳಗೆ ಸಿಲುಕಿದರೆ ಹೊರ ಬರುವುದು ಕಷ್ಟ ಕಷ್ಟ. ಈ ಸಾಲದ ಸುಖದುಃಖ, ಆಗುಹೋಗು ಕುರಿತು ಪತ್ರಕರ್ತ, `ಗಹನ’ ಪ್ರಧಾನ ಸಂಪಾದಕರಾದ ದೀಪಕ್ ತಿಮ್ಮಯ ಅವರೊಂದಿಗೆ ಒಂದು ಸಂವಾದ. ಕಂತುಕAತಾಗಿ ನಿಮ್ಮ ಮುಂದೆ. ಸಾಲಮಾನ ಸರಣಿ ಕಂತು-೧ ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತೆಗೆದುಕೊಂಡು ಬಾ ಎಂಬ ಮಾತಿದೆ. ಆದರೆ ಈಗ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಸಂಗೀತಾ ‘ಕಟ್ಟಿ’ ದ ರಾಗಮಾಲಿಕೆ

೧) ಸಂಗೀತ ಪರಿಶ್ರಮಕ್ಕೆ ಒಲಿವ ವಿದ್ಯೆಶಾರ್ಟ್ಕಟ್ ದಾರಿ ಶಾಶ್ವತವಲ್ಲ೨) ಸ್ವಯಂ ಘೋಷಿತ ‘ಪಂಡಿತ’ರೇನೀವೇನು ಸಾಧನೆ ಮಾಡಿದಿರಿ?೩) ಸಂಗೀತ ಒಲಿಯಲು ದನ ದುಡಿದಂತೆ ದುಡಿಯಬೇಕು -ಹೇಮಾ ವೆಂಕಟ್ ಸಂಗೀತಾ ಕಟ್ಟಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ನಾಲ್ಕೂವರೆ ದಶಕವೇ ಕಳೆದಿದೆ. ನಾಲ್ಕು ವರ್ಷದ ಬಾಲಕಿಯಾಗಿದ್ದಾಗಲೇ ಕಛೇರಿ ನೀಡಿದ ಇವರು ಇದುವರೆಗೆ ಏಳು ಸಾವಿರ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ೩೦೦ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನೆಲೆಗಾಯನ ನೀಡಿದ್ದಾರೆ, ಜಾನಪದ ಗೀತೆ, ಭಕ್ತಿಗೀತೆ, ಸುಗಮಸಂಗೀತ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಹೆಸರು ಮಾಡಿದವರು. […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಮಹಿಳೆಗೆ ಮೈತುಂಬ ಸಂಕೋಲೆ!

ಅಂತ್ಯವಿಲ್ಲದ ಪುರುಷಮೃಗದ ಪಾರುಪತ್ಯ ಶತಮಾನಗಳು ಉರುಳಿದರೂ, ಶಿಕ್ಷಣ ಅರಳಿದರೂ, ಉದ್ಯೋಗಾವಕಾಶ ಧರೆಗಿಳಿದರೂ ಮಹಿಳೆ ಎರಡನೇ ದರ್ಜೆಯ ಪ್ರಜೆ ಎನ್ನುವ ವಿಷಯದಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಸುಶಿಕ್ಷಿತ, ಉನ್ನತ ಹುದ್ದೆಯಲ್ಲಿರುವ, ಅಧಿಕಾರದಲ್ಲಿರುವ ಸ್ತಿçÃಯಿಂದ ಗೃಹಿಣಿಯಾಗಿ ಮನೆ

Read More »

ಕ್ಯಾನ್ಸೆರಿಯನ್ ಮಹಿಳೆ

ಚಂದ್ರನ ಪ್ರಭಾವಕ್ಕೆ ಒಳಗಾಗಿರುವ ಈಕೆ ಓರ್ವ ಭಾವಜೀವಿ. ಚಂದ್ರನAತೆಯೇ ಹಿಗ್ಗುವ ಕುಗ್ಗುವ ಮನಸ್ಸಿನವಳಾದ ಇವಳು ಭಾವನೆಗಳಲ್ಲೇ ಬದುಕನ್ನು ಕಳೆಯುವ ಅಪರೂಪದ ವ್ಯಕ್ತಿತ್ವ ಹೊಂದಿದವಳಾಗಿದ್ದಾಳೆ. ಹೇಳದೆಯೇ ಅರ್ಥೈಸಿಕೊಳ್ಳುವ ಅಪರೂಪದ ಮನಸ್ಸು ಈಕೆಯದು. ಕಾಣದ್ದನ್ನೂ ಗ್ರಹಿಸಬಲ್ಲಳು ಈಕೆ. ಮನಸ್ಸಿಗಿಂತ ಹೆಚ್ಚಾಗಿ ಹೃದಯದ ಮಾತುಗಳಿಗೆ ಬೆಲೆಕೊಡುವ ಈ ಕ್ಯಾನ್ಸೆರಿಯನ್ ಮಹಿಳೆ ಮೊದಲ ಭೇಟಿಯಲ್ಲಿ ಕೊಂಚ ಅಂತರವನ್ನೇ ಕಾಯ್ದುಕೊಳ್ಳುತ್ತಾ ಜಾಗರೂಕಳಾಗಿ ಕಂಡುಬರಬಹುದು. ಆದರೆ ಆಕೆಯ ವಿಶ್ವಾಸವನ್ನು ಸಂಪಾದಿಸಿದ ತಕ್ಷಣ ಆಕೆ ಜೀವದ ಮತ್ತು ಜೀವನದ ಗೆಳತಿಯಾಗಿ ಮಾರ್ಪಾಡಾಗುತ್ತಾಳೆ. ನಂಬಿಕೆ ದ್ರೋಹವನ್ನು ಎಂದೂ ಸಹಿಸದ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ನಟನೆಯಲ್ಲೊಂದು ಸುಖವಿದೆ

ನಟಿಯರ ಹಿಂದೆ ನೂರೆಂಟು ನೋವಿದೆ! ನಟಿಸುವ ಹೆಣ್ಣು ಮಕ್ಕಳು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ವಿಚಿತ್ರವಾದ ಸಮಸ್ಯೆಗಳ್ನು ಎದುರಿಸಬೇಕಾಗುತ್ತದೆ. ಅದು ಇತರೆ ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳಿಗಿಂತ ವಿಭಿನ್ನ. ಉದ್ಯೋಗಸ್ಥ ಮಹಿಳೆಯರು ಸಂಸಾರ ಹಾಗೂ

Read More »

ಮಹಿಳೆ ಮತ್ತು ಕಾನೂನು

ಮಹಿಳೆಯ ಅಸ್ತಿತ್ವವು ಈ ಸಮಾಜದಲ್ಲಿ ಮೊದಲಿನಿಂದಲೂ ಅನೇಕ ವೈರುಧ್ಯಗಳ ಮೂಲಕ ಗುರುತಿಸಲ್ಪಡುತ್ತಿದೆ. ಆಕೆ ಪೂಜಾರ್ಹಳು ಎಂದು ಮಂದಾಸನದಲ್ಲಿ ಕೂರಿಸಿ ಅಪಾರ ಗೌರವವನ್ನು ನೀಡುವ ಮತ್ತು ಆ ಮೂಲಕ ಆಕೆಗೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ ಮನೋಧರ್ಮವಿದೆ. ಆದರೆ, ಮಹಿಳೆಯನ್ನು ದೇವಿಯೆಂದು ಪೂಜಿಸುತ್ತ, ತಾಯಿ ಎಂದು ಗೌರವಿಸುತ್ತಾ, ಪತ್ನಿ ಎಂದು ಪ್ರೀತಿಸುತ್ತಾ, ಸಹೋದರಿ, ಮಗಳು ಮತ್ತು ಸೊಸೆ ಎಂದು ವಾತ್ಸಲ್ಯವನ್ನು ಸೂಸುತ್ತಾ ಜೊತೆಯಲ್ಲಿ ಆಕೆಯ ಮೇಲೆ ಮನುಷ್ಯ ವಿರೋಧಿ ನಿರ್ಬಂಧಗಳನ್ನು ಹೇರುತ್ತ ಆಕೆಯ ಮೇಲೆ ದೌರ್ಜನ್ಯವನ್ನು ಎಸಗುವ ದ್ವಂದ್ವ ಪ್ರಕ್ರಿಯೆಯನ್ನು […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

`ಯೋಗ’ಕ್ಷೇಮ | Benefits Of Yoga

ಯೋಗ ಕಲಿತು ನಮ್ಮೊಳಗಿನ ಅಡಿಷಡ್ವರ್ಗಗಳನ್ನು ಡೆಬಿಟ್ ಮಾಡಿ ನೆಮ್ಮದಿಯನ್ನು ಕ್ರೆಡಿಟ್ ಮಾಡಬೇಕಿದೆ. ಆಧುನಿಕ ಸಾಂಕ್ರಾಮಿಕ ರೋಗಗಳ ನಡುವೆ ಅಂತರ ಕಾಪಾಡಿಕೊಂಡು ದೇಹವನ್ನು ಸಬಲಗೊಳಿಸಿಕೊಂಡು ನಮ್ಮ ಜೀವ-ಜೀವನಕ್ಕೆ ನಾವೇ ಮ್ಯಾನೇಜರ್‌ಗಳಾಗಬೇಕಾಗಿದೆ! (benefits of yoga) **** ಯೋಗ ಒಂದು ಸೃಜನಾತ್ಮಕ ಕಲೆ. ವ್ಯಕ್ತಿ ಎಲ್ಲ ಆಯಾಮಗಳಲ್ಲೂ ವಿಕಾಸ ಹೊಂದಲು ಸಹಕರಿಸುವ ಒಂದು ಅದ್ಭುತ ವಿದ್ಯೆ. ಇಂದಿನ ಸ್ಪರ್ಧಾತ್ಮಕ ಒತ್ತಡಮಯ ಜೀವನದಲ್ಲಿ ಸಮತೋಲನ ಕಾಯ್ದುಕೊಂಡು ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂಥ ಕಲೆಯಿದು. ಯೋಗದ ಪ್ರಾಚೀನತೆ ಅಗಮ್ಯ. ಅದನ್ನರಿಯಲು ಪ್ರಚಂಡ ಪ್ರಯತ್ನವೇ ಬೇಕು. […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ವಿಚಾರ ಲಹರಿ

ಬಯಸಿದ್ದೆಲ್ಲ ಸಿಗದು ಬಾಳಲಿ… ಜೀವನದಲ್ಲಿ ಬರೋ ಅತ್ಯಂತ ಸುಂದರವಾದ ಪದ ಹಾಗೆ ಅತ್ಯಂತ ಕೆಟ್ಟ ಪದ ಅಂದ್ರೆ ಅದು ಆಯ್ಕೆ. ಹೇಗೆ ಅಂತ ಯೋಚನೆ ಮಾಡ್ತಿದೀರಾ? ನಮ್ಮ ಆಯ್ಕೆಗಳು ಸುಂದರವಾಗಿದ್ದಷ್ಟು ಜೀವನ ಸುಂದರವಾಗಿರುತ್ತೆ. ಮನಸು ಯಾವಾಗ ಕೆಟ್ಟ ಆಯ್ಕೆಗಳ ಕಡೆಗೆ ವಾಲುತ್ತೋ ಜೀವನ ಅಷ್ಟೇ ಕೆಟ್ಟದಾಗುತ್ತ ಹೋಗುತ್ತೆ.ಹಾಗಾದರೆ ಸಕಾರಾತ್ಮಕ, ಸುಂದರವಾದ ಆಯ್ಕೆಗಳನ್ನು ಮಾಡಿಕೊಳ್ಳುವುದು ಹೇಗೆ ಅಂತ ಯೋಚನೆ ಬರುವುದು ಸಹಜ. ಯಾವುದೇ ಪ್ರಮುಖ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕಾದರೆ ಮನಸಿನಲ್ಲಿ ನೂರಾರು ಗೊಂದಲಗಳು ಉಂಟಾಗುವುದು ಸಹಜ. ಆದ್ರೆ ಆ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಆಮ್ಲಜನಕದ ಆವಾಂತರಗಳು ಪ್ರಾಣರಕ್ಷಕ, ಪ್ರಾಣ ಭಕ್ಷಕ!

ಕೋವಿಡ್ ದೆಸೆಯಿಂದ ʻಸೆಲೆಬ್ರಿಟಿʼ ಅನಿಲದ ಸ್ಥಾನದಲ್ಲಿರುವುದು ಆಮ್ಲಜನಕ! ಪ್ರಾಣ ಉಳಿಸಲು ಈ ಪ್ರಾಣವಾಯುವಿಗಾಗಿ ಹಾಹಾಕಾರವೇ ನಡೆಯಿತು. ಇದೇ ಆಕ್ಸಿಜನ್ ಪ್ರಾಣತೆಗೆಯುವ ಕ್ರಿಯೆಯಲ್ಲಿ ಸದ್ದಿಲ್ಲದೇ ಭಾಗಿಯಾಗುತ್ತದೆ ಎಂದರೆ ನಂಬುತ್ತೀರಾ!? *** ತಿಂಗಳುಗಳ ಹಿಂದೆ ಕರೋನಾ ಎರಡನೇ

Read More »

ಅಘೋರ ಅಗೋಚರ..!

ಅಘೋರಿಗಳು ನೋಡುವುದಕ್ಕೆ ಘೋರ. ನಾಗಾ ಸಾಧುಗಳು ಶಾಂತ. ಅಘೋರಿಗಳು ಮನೋನಿಗ್ರಹದ ಮೂಲಕ ಕಾಮ ಹತ್ತಿಕ್ಕುವ ರೀತಿ ಸಾತ್ವಿಕ. ನಾಗಾ ಸಾಧುಗಳು ಮರ್ಮಾಂಗಕ್ಕೇ ಮರ್ಮಾಘಾತ ಕೊಟ್ಟು ಕಾಮವನ್ನು ಹತ್ತಿಕ್ಕುವ ರೀತಿ ಘೋರ! **** ಭಾರತದಲ್ಲಿ ಹಲವಾರು ಶಿವಾರಾಧಕ ಭೈರಾಗಿ ಪಂಥಗಳಿವೆ. ಅವುಗಳಲ್ಲಿ ಅಘೋರಿಗಳಿಗೆ ವಿಶಿಷ್ಟ ಸ್ಥಾನ. ನಾಗಾ ಸಾಧುಗಳ ಇನ್ನೊಂದು ರೂಪವೇ ಅಘೋರಿ ಎನ್ನುವುದು ಒಂದು ಕಲ್ಪನೆ. ಅಘೋರಿ ಅನ್ನುವಂಥ ಪಂಥವೇ ಬೇರೆಯಾಗಿ ಹುಟ್ಟಿಕೊಂಡಿತು ಅನ್ನೋದು ಇನ್ನೊಂದು ಕಲ್ಪನೆ. ಈ ಬಗ್ಗೆ ಐತಿಹಾಸಿಕವಾಗಿ ಸ್ಪಷ್ಟ ಉಲ್ಲೇಖಗಳಿಲ್ಲ. ನಾಗಾ ಸಾಧುಗಳು […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES