gahana logo

Gahana Magazine

₹199/ Year

ARCHIVES

February 23, 2023

Amazing News & Article

ಷೇರುಪೇಟೆ ಚಟುವಟಿಕೆ – ಗೃಹಿಣಿಯರಿಗೆ ಆಶಾದಾಯಕ

2020 ವಿಶೇಷವಾದ ವರ್ಷ.  ಕಷ್ಟ, ಬಾಧೆ, ನೋವು, ಬವಣೆ, ಬದಲಾವಣೆ, ಭಾವನೆ, ಸ್ಪಂದನೆ, ಚಿಂತನೆ, ವ್ಯವಸ್ಥೆ, ಅವಲಂಬನೆ, ಆಲೋಚನೆಗಳ ಜೊತೆಗೆ ವಾಸ್ತವಿಕತೆಯ ಅನುಭವ. ಭಾರತೀಯ ಸಂಸ್ಕೃತಿ,  ಕೌಟುಂಬಿಕ ಮೌಲ್ಯಗಳು ಮುಂತಾದವುಗಳ ವೈವಿಧ್ಯತೆಗಳನ್ನು ಮನದಟ್ಟುಮಾಡಿಕೊಟ್ಟ ವರ್ಷವಿದು.   ಕೊರೋನ ತಂದೊಡ್ಡಿದ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ವೈದ್ಯರು, ಪೋಲೀಸ್ ವ್ಯವಸ್ಥೆ, ಪೌರಕಾರ್ಮಿಕರು ಮುಂತಾದವರನ್ನು ವಾರಿಯರ್ಸ್ ಎಂದು ಆದರದಿಂದ ಗೌರವಿಸಿದ್ದೇವೆ, ಸನ್ಮಾನಿಸಿದ್ದೇವೆ.  ಲಾಕ್ ಡೌನ್ ಸಮಯದಲ್ಲಿ ಎಲ್ಲಾ ರೀತಿಯ ಸಾಮಾಜಿಕ, ಆರ್ಥಿಕ, ವ್ಯವಹಾರಗಳು, ಕಾರ್ಪೊರೇಟ್ ಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದವು. ಈ ಸಮಯ ಕಾರ್ಮಿಕರಾದಿಯಾಗಿ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಸೈಕೋಸೊಮ್ಯಾಟಿಕ್ ವಿಸ್ಮಯ

– ಮಾನಸಪುತ್ರ ಸೈಕೋಸೊಮ್ಯಾಟಿಕ್ ಎಂಬುದು ಸರಳ ಭಾಷೆಯಲ್ಲಿ ಮನೋದೈಹಿಕ ಎಂದು ಕರೆಯಲಾಗುವ ಒಂದು ವಿಶಿಷ್ಟ ಪ್ರಕ್ರಿಯೆ. ಇದು ಅನೇಕ ದೈಹಿಕ ಅನುಕೂಲ, ಅನಾನುಕೂಲತೆಗಳಿಗೆ ಸುಸ್ಥಿತಿ-ದುಃಸ್ಥಿತಿಗಳಿಗೆ ಕಾರಣ ಎಂಬುದು ಇತ್ತೀಚಿನ ದಶಕಗಳಲ್ಲಿ ದೃಢಪಟ್ಟಿರುವ ವೈಜ್ಞಾನಿಕ ಸತ್ಯ. ಮನಃಶಾಸ್ತ್ರದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ನ ಕಾಲದಿಂದಲೂ ಪಾಶ್ಚಾತ್ಯ ವೈಜ್ಞಾನಿಕ ಸಮೂಹಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತ ಬಂದಿದೆ. ವಿಶೇಷವಾಗಿ ಭಾರತೀಯ ಪರಂಪರೆಯಲ್ಲಿ, ಭಾರತೀಯ ಅಧ್ಯಾತ್ಮ ವಿಜ್ಞಾನದಲ್ಲಿ ಮನಸ್ಸು ದೇಹದ ಮೇಲೆ ಬೀರುವ ಪ್ರಭಾವವನ್ನು ಅನಾದಿ ಕಾಲದಿಂದಲೂ ಕಂಡು ಕೊಂಡಾಗಿದೆ, ಮಾತ್ರವಲ್ಲದೆ ದೃಢಪಡಿಸಿಯೂ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ನನ್ನನ್ನು ನಾನಾಗಿ ಸ್ವೀಕರಿಸು…

ಮುಂಜಾನೆ ಎಂದಿನಂತೆ  ಅಲಾರ್ಮ್ ಶಬ್ದಕ್ಕೆ ಎಚ್ಚರವಾಯಿತು. ಎದ್ದು ಮುಖ ತೊಳೆದು ಬೆಡ್ ಮೇಲಿದ್ದ ಮೊಬೈಲನ್ನು ಕೈಗೆ ತಗೊಂಡು ಕಿಚನ್ಗೆ ಹೋಗ್ತಿದ್ದಂತೆ ವಾಟ್ಸಾಪ್ ನಲ್ಲಿ ಕಣ್ಣಾಡಿಸಿದೆ. ಎಂದಿನಂತೆ  ಒಂದಿಷ್ಟು ಗುಡ್ ಮಾರ್ನಿಂಗ್ ಮೆಸೇಜ್ ಗಳು, ಇನ್ನೂ ಕೆಲವು ಜೋಕ್ ನ ಸಂದೇಶಗಳು. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಹೆಚ್ಚಿನ ಸಲ ವಾಟ್ಸಾಪ್ ನಲ್ಲಿ ಬರುವ ಜೋಕುಗಳು ‘ಪಾಪ’ ಗಂಡನ ಫಜೀತಿಯ ಬಗ್ಗೆಯೇ ಇರುತ್ತವೆ. ಮೊದಮೊದಲು ತುಂಬಾ ಬೇಜಾರಾಗುತ್ತಿದ್ದ ವಿಷಯವಿದು. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಕೂಡ ತುಂಬಾ seasoned […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಮನಸೇ, ನೀ ಯಾರು ಪ್ಲೀಸ್…

`ಮನವೊಂದು ಮರ್ಕಟ’ ಎಂದು ಪ್ರಾಜ್ಞರು ಹೇಳಿದ್ದಾರೆ. ಇದನ್ನು `ಮನಸ್ಸೊಂದು ನಮ್ಮೊಳಗಿರುವ ಮಂಗ’ ಎಂಬ ಸರಳ ಅರ್ಥದೊಂದಿಗೆ ಪರಿಚಯ ಮಾಡಿಕೊಳ್ಳಬಹುದು; ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುತ್ತ ನಮ್ಮ ಭಾವನೆಗಳ ಮೂಲವನ್ನು ಹುಡುಕುತ್ತ ನಮ್ಮ ರಾಗ-ದ್ವೇಷಗಳ ಸಾರವನ್ನು ಅರಸುತ್ತ ನಮ್ಮನ್ನು ನಾವು ತಿಳಿದುಕೊಳ್ಳುವ ಪ್ರಯತ್ನದ ಕಡೆ ಮೊದಲ ಹೆಜ್ಜೆಯನ್ನು ಹಾಕಬಹುದೇನೋ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಇಡೀ ಮಾನವ ಜಗತ್ತಿನ ಆಗುಹೋಗುಗಳಿಗೆ ಮನಸ್ಸು ಕಾರಣವಾಗಿದ್ದರೂ ಮನಸ್ಸೆಂಬುದು ಹೇಗಿದೆ? ಅದರ ಗುಣಗಳೇನು? ಅದು ಎಲ್ಲಿದೆ? ಯಾವ ಆಯಾಮದಲ್ಲಿ ವ್ಯಕ್ತವಾಗಿದೆ? ಅದರ ಇತಿಮಿತಿಗಳೇನು? ಅದು […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಕಥೆಗೆ ಕಾಲಿಲ್ಲ ಸರಿ…. ತಲೆಯೂ ಇಲ್ಲವಾ?!!

ಈಗಿನ ಟಿ.ವಿ. ಸೀರಿಯಲ್‌ಗಳಲ್ಲಿ ಕಥೆಯೇ ಇರೊಲ್ಲ, ಇದ್ರೂ ಸರಿಯಾಗಿರೊಲ್ಲ. ಹೀಗಾಗಿ ಗಟ್ಟಿತನವೆಂಬುದು ಅಲ್ಲಿ ‘Out of coverage area’, ಮೌಲ್ಯವೆಂಬುದು ‘Not reachable’, ಸದಭಿರುಚಿಯಂತೂ ‘Does not exist’ ಎಂಬಂಥ ಪರಿಸ್ಥಿತಿ ರೂಪುಗೊಂಡಿದೆ. ಕಥೆ ಬರೆಯಲು ಗೊತ್ತಿಲ್ಲದಿದ್ದರೂ ಟಿ.ವಿ. ಸೀರಿಯಲ್ ಅಡ್ಡೆಯನ್ನು ಅಟಕಾಯಿಸಿಕೊಂಡಿರುವ ‘ಸೀರಿಯಲ್ ಕಿಲ್ಲರ್’ಗಳ ಸೀರಿಯಲ್‌ನ ಒಂದು ಎಪಿಸೋಡ್ ಇಲ್ಲಿದೆ…! ‘ಕಥೆಗೆ ಕಾಲಿಲ್ಲ’ ಅನ್ನೋದೊಂದು ಮಾತು ಚಾಲ್ತಿಯಲ್ಲಿದೆ. ಇಲ್ಲಿ ‘ಕಾಲಿಲ್ಲ’ ಎಂಬ ಪದವನ್ನು ‘ಕಾಲ ಇಲ್ಲ’ ಎಂದು ಅರ್ಥೈಸುವವರು ಕೆಲವರಿದ್ದಾರೆ. ಅಂದರೆ “ಕಥೆಯೊಂದು ನಿರ್ದಿಷ್ಟ ಕಾಲಘಟ್ಟದಲ್ಲಿ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
Kannada Short Story

ಕಾಲ ಮಿಂಚಿತ್ತು… | Kannada Short Story

Kannada Short Story – “ಮಮ್ಮಾ…ಐ ವಾಂಟ್ ಟು ಟೆಲ್ ಯು ಸಮ್‌ಥಿಂಗ್” ದೀಪಾಲಿ ಹೇಳಿದಾಗ, ‘ಸಾರಿ ಪಾಪು, ಐ ಆ್ಯಮ್ ಬ್ಯುಸಿ ನೌ. ಡೋಂಟ್ ಡಿಸ್ಟರ್ಬ್ ಮಿ ಓವರ್ ಫೋನ್, ಮೀಟ್ ಯು ಇನ್ ದ ಇವೆನಿಂಗ್’ ಎಂದು ಅನು ಮಗಳಿಗೆ ಒಂದು ಹೂಮುತ್ತು ಕೊಟ್ಟು, ಮುಖ್ಯವಾದ ಟೆಂಡರ್ ಪ್ರಕ್ರಿಯೆ ಕೆಲಸಕ್ಕೆ ಆಫೀಸ್‌ಗೆ ಹೊರಟಳು. ದೀಪಾಲಿ 4 – 5 ದಿನದಿಂದ ತಾಯಿ ಬಳಿ ತನ್ನ ಸಮಸ್ಯೆ ಹೇಳಬೇಕು ಎಂದು ಕಾಯ್ತಾ ಇದ್ದಳು. ಆದ್ರೆ ಬ್ಯುಸಿನೆಸ್‌ನಲ್ಲೇ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಬಿಳಿ ಹಾಳೆಗೆ ಕಿವಿ ಕೇಳದು…

ಹುಡುಗಾ, ಅದೆಷ್ಟು ದಿನಗಳಾದವು ನಾವಿಬ್ಬರೂ ನಮಗಿಬ್ಬರಿಗೂ ಸಿಕ್ಕಿ, ಸಿಗೋದು ಅಂದ್ರೆ ನೀ ಅನ್ಕೊಂಡಿರೋ ಹಂಗಲ್ಲ ತುಂಬ ನೋಡಬೇಕು ಅನ್ನಿಸಿದಾಗೆಲ್ಲ ಕಣ್ಣು ಮುಚ್ಚಿದಾಗ ನೀನು ಕಾಣ ಸಿಗುತ್ತೀ ನೋಡು ಕಣ್ಣೊಳಗೆ ಇಳಿದು ಹೋದಷ್ಟು ಹತ್ತಿರ, ನಿನ್ನ ಎದೆಗೆ ನನ್ನ ನಾನೇ ಸುರುವಿಕೊಂಡಷ್ಟು ಹತ್ತಿರದಲ್ಲೇ ಸಿಗಬೇಕು,  ದಯಮಾಡಿ ಇಂಥ ಭೇಟಿಯೊಂದಿರಲಿ ಹುಡುಗಾ, ಈ ಹೊಲಸು ವಿರಹವನ್ನ ಹನಿಯೂ ಬಿಡದಂತೆ ಬಳಿದು ಚಂದಿರನ ಭಿಕ್ಷೆಯ ತಟ್ಟೆಗೆ  ಸುರಿದಿಟ್ಟು ಬಿಡುತ್ತೇನೆ, ಈ ಹಾಳು ಒಂಟಿತನದ ಹೆಣವನ್ನ ನೂರಾರು ಗಾವುದಗಳಷ್ಟು ದೂರಕ್ಕೆಲ್ಲಿಯಾದರೂ ಹುಗಿದು ಬಂದೇ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES