gahana logo

Gahana Magazine

₹199/ Year

ARCHIVES

February 21, 2023

Amazing News & Article

ಸೀರೆಯುಟ್ಟ ನೀರೆ, ಎಲ್ಲರ ಮನಸೂರೆ….

 “ಇದೇನ್ರೇ ಬಂದಿದೆ ರೋಗ ನಿಮಗೆ? ಯುಗಾದಿ ಹಬ್ಬದ ದಿನವಾದ್ರೂ ಲಕ್ಷಣವಾಗಿ ಸೀರೆ ಉಟ್ಕೊಳ್ಳೋದು ಬಿಟ್ಟು, ಸುಡುಗಾಡು ಜೀನ್ಸ್ ಪ್ಯಾಂಟು-ಟಿ-ಶರ್ಟು ಹಾಕ್ಕೊಂಡು ಓಡಾಡ್ತಿದ್ದೀರಲ್ಲಾ…?”- ಎಂಭತ್ತರ ಹರೆಯದ ಕಮಲಜ್ಜಿ ತನ್ನ ಮೊಮ್ಮಕ್ಕಳಿಗೆ ಗದರಿಕೊಂಡ ಪರಿಯಿದು. ಇದು ಕಮಲಜ್ಜಿಯ ಗೊಣಗಾಟವಷ್ಟೇ ಅಲ್ಲ, ಸೀರೆಗಿರುವ ಮಹತ್ವ ಹಾಗೂ ಔನ್ನತ್ಯವನ್ನು ಬಲ್ಲ ಯಾರೇ ಆದರೂ ಉದುರಿಸುವ ಆಣಿಮುತ್ತು. ಹೌದು, ‘ಸೀರೆ’ (Saree) ಎಂಬುದು ಕೇವಲ ವಸ್ತುವಷ್ಟೇ ಅಲ್ಲ, ಅದು ಹಬ್ಬ-ಹರಿದಿನದಂಥ ಶುಭಸಂದರ್ಭಗಳಲ್ಲಿ ಕಡ್ಡಾಯವಾಗಿ ಉಡಬೇಕಾದ ‘ಸಮವಸ್ತ್ರ’. ಅಷ್ಟೇ ಏಕೆ, ಅದು ಸಭ್ಯತೆಯ ಪ್ರತೀಕ, ನಮ್ಮ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ರಾಕ್ಷಸರಿದ್ದಾರೆ… ಎಚ್ಚರ! | Kannada Magazine

ಪುರಾಣಗಳಲ್ಲಿ ಕಂಡುಬರುವ ರಾಕ್ಷಸರು ಮತ್ತು ದೇವತೆಗಳು ಪುರಾಣ ಕಾಲದಲ್ಲಿ ಮಾತ್ರ ಏಕೆ ಇದ್ದರು, ಈಗ ಏಕೆ ಇಲ್ಲ? ಎಂಬ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಬರುವುದು ಸಹಜ. ಮಕ್ಕಳಂತೂ ಇಂತಹ ಪ್ರಶ್ನೆಗಳನ್ನು ಕೇಳಿಯೇಬಿಡುತ್ತಾರೆ. ಇಂತಹ ಒಬ್ಬ ರಾಕ್ಷಸನಿದ್ದ, ಅವನು ಈ ರೂಪದಲ್ಲಿ ಮನುಷ್ಯರಿಗೆ ತೊಂದರೆ ಕೊಡುತ್ತಿದ್ದ, ಯಾವುದೋ ಋಷಿಯ ಸಂಕಲ್ಪದಿಂದ  ಭಗವಂತ ಬಂದ, ರಾಕ್ಷಸನನ್ನು ಸಂಹಾರ ಮಾಡಿದ, ಆನಂತರ ಶಾಂತಿ ನೆಲೆಸಿತು- ಈ ಕಥೆಗಳು ಪುನರಾವರ್ತನೆ ಆಗುತ್ತವೆ. ಹೆಸರುಗಳು ಬೇರೆ, ರಾಕ್ಷಸನ ರೂಪಗಳು ಬೇರೆ, ಆತನ ಕೀಟಲೆಗಳು ಬೇರೆ, […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
Kannada Blog

ಇದು ಶಾಪಿಂಗೊ? ಶೇವಿಂಗೊ!

ಶಾಪಿಂಗ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಶಾಪಿಂಗ್ ಮಾಡೋಕೆ ಬಿಟ್ಟರೆ ಹಗಲು ರಾತ್ರಿಯ ಪರಿವೆಯಿಲ್ಲದೆ ಅದರಲ್ಲಿಯೇ ತಲ್ಲೀನರಾಗುತ್ತಾರೆ. ಅದಕ್ಕೆ ನಾನೂ ಹೊರತಲ್ಲ. ಅದರಲ್ಲಿಯೂ ಯಾವುದಾದರೂ ಪರವೂರಿಗೆ ಪ್ರಯಾಣ ಬೆಳೆಸಬೇಕಾಗಿ

Read More »

ಬೊಜ್ಜು ಕರಗಿಸಿ, ಆರೋಗ್ಯ ಗಳಿಸಿ | Kannada Magazine

ಬೊಜ್ಜು ಅಥವ ಸ್ಥೂಲಕಾಯ ಅನ್ನುವುದು, ಇತ್ತೀಚೆಗೆ ಜಗತ್ತಿನೆಲ್ಲೆಡೆಯ ಜನರಲ್ಲಿ ಕಂಡುಬರುತ್ತಿರುವ ಒಂದು ಆರೋಗ್ಯದ ಸಮಸ್ಯೆ. ಹೆಚ್ಚಿನ ಜನರಲ್ಲಿ ಕಂಡುಬರುವ ಬೊಜ್ಜಿನ ಸಮಸ್ಯೆಗೆ ಆನುವಂಶೀಯತೆಯೇ ಪ್ರಮುಖ ಕಾರಣ. ಇದರ ಜೊತೆಗೆ, ಪೌಷ್ಟಿಕಾಂಶವಿಲ್ಲದ ಆದರೆ ಹೆಚ್ಚಿನ ಕ್ಯಾಲೊರಿ ಒದಗಿಸುವ ಆಹಾರಗಳ ಸೇವನೆ ಹಾಗೂ ಕಡಿಮೆ ವ್ಯಾಯಾಮ ಅಥವ ವ್ಯಾಯಾಮವನ್ನೇ ಮಾಡದೇ ಇರುವ ಜಡತ್ವದ ಜೀವನಶೈಲಿಯೂ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ. (Fat Loss) ದುರದೃಷ್ಟವಶಾತ್ ಈ ಜಂಕ್ ಫುಡ್ ಸೇವನೆಯನ್ನು ಅವುಗಳ ತಯಾರಿಕಾ ಕಂಪನಿಗಳು ಅತಿಯಾಗಿ ಉತ್ತೇಜಿಸುತ್ತಿವೆ, ಜನ ಅಂಥದ್ದನ್ನು ಹೆಚ್ಚು […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »

ಸ್ತೀ ಎಂದರೆ ಅಷ್ಟೇ ಸಾಕೆ? – ಲಿಂಗ ಸಮಾನತೆಯತ್ತ ಒಂದು ದೃಷ್ಟಿಕೋನ | Kannada Magazine

ನಾವು ಹೆಣ್ಣಾಗಿ ಹುಟ್ಟಿದಾಗ ಯಾರಿಗೆ ಖುಷಿ ಆಗಿತ್ತು? ನೆನಪು ಇದೆಯೇ? ಕುಟುಂಬದಲ್ಲಿ ಗರ್ಭಿಣಿಯೊಬ್ಬಳು ಇದ್ದರೆ, ಜನ ಆಶಿಸುವುದು ಗಂಡು ಮಗುವನ್ನೋ? ಅಥವಾ ಹೆಣ್ಣು ಮಗುವನ್ನೋ? ದುರದೃಷ್ಟವಶಾತ್, ಸುಸಂಸ್ಕೃತ, ಸುಶಿಕ್ಷಿತ ವರ್ಗದವರೂ ಸಹ ಇವತ್ತಿಗೂ ಹೆಣ್ಣು ಮಗು ಬೇಡ, ಗಂಡು ಮಗು ಬೇಕು ಎಂದು ಬಯಸುತ್ತಾರೆ! ಹಾಗಾಗಿ ಹೆಣ್ಣುಮಕ್ಕಳು ಮಂಗಳಯಾನಕ್ಕೆ ಹೋದರೂ ಅಥವಾ ದೇಶದ ಪ್ರಧಾನಿಯೇ ಆದರೂ, 100 ವರ್ಷಗಳ  / 1000 ವರ್ಷಗಳ ಹಿಂದೆ ಅನಕ್ಷರಸ್ಥರು ಹಾಗೂ ಅಸಂಘಟಿತರು ಇದ್ದ ಸ್ಥಿತಿಗೂ, ಈಗಿನ ಸ್ಥಿತಿಗೂ ಆಗದ ಬದಲಾವಣೆಯ […]

ಈ ಲೇಖನ subscribersಗೆ ಮಾತ್ರ ಲಭ್ಯವಿದೆ. ಈ ಲೇಖನ ಮತ್ತು ಇಂಥ ಇತರ ಉಪಯುಕ್ತ ಲೇಖನಗಳನ್ನು ಓದಲು ಇಂದೇ ಗಹನ online magazineಗೆ subscribe ಮಾಡಿ.

ನೀವು ಈಗಾಗಲೇ subscriber ಆಗಿದ್ದರೆ ಇಲ್ಲ ಗಹನದಿಂದ ವಿಶೇಷ ಆಹ್ವಾನ ಪಡೆದುಕೊಂಡಿದ್ದಾರೆ ಇಲ್ಲಿ log in ಮಾಡಿ.

Read More »
SHARE

Gahanamag

Kannada Monthly Magazine

Facebook
Twitter
Telegram
LinkedIn
CATEGORIES